ಅಭಿಪ್ರಾಯ / ಸಲಹೆಗಳು

ವರ್ಷ 2021-22 ನೇ ಸಾಲಿನ ಸಂಗ್ರಹ - ಸಿಬ್ಬಂದಿ ವಿಷಯಗಳು

ಕ್ರ.ಸಂ ವಿಷಯ
1 ಹಾಟ್ ಲೈನ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ನೌಕರರಿಗೆ ನೀಡುತ್ತಿರುವ ಭತ್ಯೆಗಳನ್ನು ಪರಿಷ್ಕರಿಸುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ16/ 86423/ 2018-19 ದಿನಾಂಕ:27.04.2021.
2 ಪ್ರೊಬೇಷನರಿ ಅವಧಿಯಲ್ಲಿ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳನ್ನು ಉತ್ತೀರ್ಣರಾಗದೇ ಇರುವಂತಹ ನೌಕರರ ಸೇವೆಯನ್ನು ವಜಾಗೊಳಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ16/820/2019-20 ದಿನಾಂಕ:03.06.2021.
3  ಮಹಿಳಾ ನೌಕರರಿಗೆ ಶಿಶುಪಾಲನಾ ರಜೆಯನ್ನುಮಂಜೂರು ಮಾಡುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ16/ 5411/ 1996-97 ದಿನಾಂಕ:05.07.2021.
4 ಹೊರಗುತ್ತಿಗೆ ಕಾರ್ಮಿಕರಿಗೆ ಸಂಬಂಧಿಸಿದಂತೆ, ಗೌರವಾನ್ವಿತ ಲೋಕಾಯುಕ್ತರವರು ದಿನಾಂಕ: 22.01.2021 ರಂದು ನೀಡಿರುವ ನಿರ್ದೇಶನಗಳನ್ನು ಪಾಲಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ14/68417/ 2017-18 ದಿನಾಂಕ:05.07.2021
5 ಕವಿಪ್ರನಿನಿ ನೌಕರರ ಸೇವಾ ನಿಬಂಧನೆಗಳಿಗೆ ತಿದ್ದುಪಡಿ- ಕ್ಯಾನ್ಸರ್ ಖಾಯಿಲೆಗೆ ಒಳಗಾದ ನಿಗಮದ ನೌಕರರಿಗೆ ಕಿಮೋ/ರೇಡಿಯೋ ಥೆರಪಿ ಚಿಕಿತ್ಸೆ ಪಡೆಯಲು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ16/5411/1996-97 ದಿನಾಂಕ:22.07.2021.
6 ದಿನಾಂಕ 01.07.2021 ರಿಂದ ಅನ್ವಯಿಸುವಂತೆ ನಿವೃತ್ತಿ ವೇತನದಾರರಿಗೆ/ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿಭತ್ಯೆಯ ದರಗಳನ್ನು ಪರಿಷ್ಕರಿಸುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ16/3611/2003-04 ದಿನಾಂಕ:31.07.2021.
7 ದಿನಾಂಕ 01.07.2021 ರಿಂದ ಅನ್ವಯಿಸುವಂತೆ ನೌಕರರ ತುಟ್ಟಿಭತ್ಯೆಯ ದರಗಳನ್ನು ಪರಿಷ್ಕರಿಸುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ16/ 3610(ಸಂ-III)/ 2003-04 ದಿನಾಂಕ:31.07.2021.
8 ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡತಿ ನಿಯಮಗಳ ಅಧ್ಯಾಯ-6 ರ ಕ್ರಮ ಸಂಖ್ಯೆ:12(ಬಿ)(1)ಕ್ಕೆ ತಿದ್ದುಪಡಿ ಮಾಡುವ ಬಗ್ಗೆ.ಸಂಖ್ಯೆ: ಕವಿಪ್ರನಿನಿ/ಬಿ16/5607(5)/2000-01 ದಿನಾಂಕ:30.08.2021
9 2020-21 ನೇ ಸಾಲಿನ ಹಣಕಾಸು ವರ್ಷಕ್ಕೆ ಬೋನಸ್/ ಎಕ್ಸ್-ಗ್ರೇಷಿಯಾ ಪಾವತಿಸುವ ಬಗ್ಗೆ.ಆದೇಶ ಸಂಖ್ಯೆ: ಕವಿಪ್ರನಿನಿ/ಬಿ16/5608/2000-01 ದಿನಾಂಕ:04.09.2021.
10 ವೈಯಕ್ತಿಕ ಅಪಘಾತ ವಿಮೆ ಯೋಜನೆ (ಗುಂಪು) ಅಡಿಯಲ್ಲಿ ಅಧಿಕಾರಿ/ನೌಕರರ ಸೆಪ್ಟಂಬರ್-2021 ರ ಮಾಹೆಯ ವೇತನದಲ್ಲಿ ವಾರ್ಷಿಕ ವಿಮಾ ಕಂತಿನ ಮೊತ್ತ ಮುರಿಕೆ ಮಾಡುವ  ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಔ.ಬಾ/ಬಿ14/ 10116/2020-21 ದಿನಾಂಕ:22.09.2021.
11 ಕಿರಿಯ ಪವರ್ ಮ್ಯಾನ್ ಹಾಗೂ ಕಿರಿಯ ಸ್ಟೇಷನ್ ಪರಿಚಾರಕ ರವರುಗಳಿಗೆ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡುವ ಬಗ್ಗೆ. ಸಂಖ್ಯೆ:ಕವಿಪ್ರನಿನಿ/ಬಿ16/86457/2018-19 ದಿನಾಂಕ:23.09.2021
12 ಅಧಿಕಾರಿಗಳ/ನೌಕರ ರವರುಗಳ ಪರೀಕ್ಷಾರ್ಥ ಅವಧಿ ಘೋಷಣೆಯ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ59/ 2156/2019-20 ದಿನಾಂಕ:04.10.2021.
13  ಕವಿಪ್ರನಿನಿ ನೌಕರರ ಸೇವಾ ನಿಯಮಗಳ ನಿಬಂಧನೆ-“182” ಎ ಅನ್ನು ರದ್ದು ಗೊಳಿಸುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ16/20315/2015-16  ದಿನಾಂಕ:11.10.2021.
14 “ಕನ್ನಡಕ್ಕಾಗಿ ನಾವು”ವಿಶೇಷ ಕನ್ನಡ ರಾಜ್ಯೋತ್ಸವ ಅಭಿಯಾನ ಹಾಗೂ“ಮಾತಡ್‌ ಮಾತಡ್‌ ಕನ್ನಡ”ಸಾಂಸ್ಕೃತಿಕ ಉತ್ಸವವನ್ನು ದಿನಾಂಕ: 24.11.2021 ರಿಂದ 30.11.2021 ರವರೆಗೆ ನಿಗಮ ಮತ್ತು ಕಂಪನಿಗಳಲ್ಲಿ ವಿಶೇಷವಾಗಿ ಆಚರಿಸುತ್ತಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬ ಅಧಿಕಾರಿ/ನೌಕರರು ಕಡ್ಡಾಯವಾಗಿ ಸಮಾರಂಭವನ್ನು ಆಯೋಜಿಸುವ ಮತ್ತು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಕ.ಸಂ-31/2021-22 ದಿನಾಂಕ:25.10.2021.
15 ದಿನಾಂಕ 01.07.2021 ರಿಂದ ಅನ್ವಯಿಸುವಂತೆ ನೌಕರರ ತುಟ್ಟಿಭತ್ಯೆಯ ದರಗಳನ್ನು ಪರಿಷ್ಕರಿಸುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ16/ 3610(ಸಂ-3/ 2003-04 ದಿನಾಂಕ:08.11.2021.
16 ದಿನಾಂಕ 01.07.2021 ರಿಂದ ಅನ್ವಯಿಸುವಂತೆ ನಿವೃತ್ತಿ ವೇತನದಾರರಿಗೆ/ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿಭತ್ಯೆಯ ದರಗಳನ್ನು ಪರಿಷ್ಕರಿಸುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ16/3611/2003-04 ದಿನಾಂಕ:08.11.2021.
17 ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ನೇಮಕಾತಿ (ಅನುಕಂಪ ಆಧಾರದ ನೇಮಕಾತಿ) ನಿಬಂಧನೆಗಳು,1997ಕ್ಕೆ ತಿದ್ದುಪಡಿ ಮಾಡುವ ಬಗ್ಗೆ. ಅಧಿಸೂಚನೆ ಸಂಖ್ಯೆ:ಕವಿಪ್ರನಿನಿ /ಬಿ103/25303/2021-22 ದಿನಾಂಕ:08.11.2021. 
18 ನೇರ ನೇಮಕಾತಿಯಲ್ಲಿ ತೃತಿಯ ಲಿಂಗದ ಅಭ್ಯರ್ಥಿಗಳಿಗೆ ಸಮತಳ ಮೀಸಲಾತಿಯನ್ನು ಕಲ್ಪಿಸಿ, ಸರ್ಕಾರವು ಹೊರಡಿಸಿರುವ ಆದೇಶವನ್ನು ನಿಗಮದಲ್ಲಿ ಅಳವಡಿಸಿಕೊಂಡಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ ಬಿ16/5411/1996-97 ದಿನಾಂಕ:12.11.2021.
19 ’ಸಿ’ ಮತ್ತು ’ಡಿ’ ಪದವೃಂದ ನೌಕರರ ನಿವೃತ್ತಿ ಸೌಲಭ್ಯಗಳ ಮೊತ್ತದಿಂದ ಕಡಿತಗೊಳಿಸಿರುವ ಹಣವನ್ನು ಮರುಪಾವತಿಸುವಂತೆ ಕೋರುತ್ತಿರುವ ಬಗ್ಗೆ. ಸುತ್ತೋಲೆ ಸಂಖ್ಯೆ:ಕವಿಪ್ರನಿನಿ/ಬಿ16/ 10288/2020-21 ದಿನಾಂಕ:15.11.2021.
20 ಮೀಸಲಾತಿ ಆದೇಶಗಳನ್ನು ಪಾಲಿಸುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ16/ಬಿ100/3736/2019-20 ದಿನಾಂಕ:18.11.2021.
21 ಸ್ವಂತ ಅರ್ಹತೆಯ ಆಧಾರದ ಮೇಲೆ ನೇಮಕಗೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರನ್ನು ಮುಂಬಡ್ತಿ ಸಂದರ್ಭದಲ್ಲಿ ಪರಿಗಣಿಸಬೇಕಾದ ರೀತಿಯ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ಬಿ16/ಬಿ100/3736/2019-20 ದಿನಾಂಕ:30.11.2021.
22 ಶೇ.10 ರ ಕೋಟಾದಡಿಯಲ್ಲಿ ಕಿರಿಯ ಇಂಜಿನಿಯರ್(ವಿ) ಹುದ್ದೆಯ ಬಡ್ತಿಗೆ ನಿಗಧಿಪಡಿಸಿದ ಎಕ್ಸಿಕ್ಯೂಟಿವ್ ಲೋಯರ್ ಪರೀಕ್ಷೆಗೆ ಹಾಜರಾಗುವ ಬಗ್ಗೆ. ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ16/ಬಿ66/2476/2019-20 ದಿನಾಂಕ:15.12.2021.
23 ಕಾರ್ಮಿಕ ಕ್ಷೇಮಾಭಿವೃದ್ಧಿ ನಿಧಿಗೆ ದೇಣಿಗೆಯನ್ನು ವೇತನದಲ್ಲಿ ಕಡಿತಗೊಳಿಸುವ ಬಗ್ಗೆ.  ಸಂಖ್ಯೆ: ಕವಿಪ್ರನಿನಿ/ಬಿ110/26329/2011-12 ದಿನಾಂಕ:16.12.2021.
24 ನಿಗಮದ ನೌಕರರು/ಅಧಿಕಾರಿಗಳಿಗೆ ಹಬ್ಬದ ಮುಂಗಡದ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ16/3594/1998-99 ದಿನಾಂಕ:17.12.2021.
25 ನಿಗಮದ ಅಧಿಕಾರಿ/ನೌಕರರು ಕ್ರೀಡೆ/ಚಾರಣದಲ್ಲಿ ಭಾಗವಹಿಸಲು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ವಿಳಂಬವಾಗಿ ಕೋರಿಕೆ ಸಲ್ಲಿಸುತ್ತಿರುವ ಬಗ್ಗೆ.  ಸುತ್ತೋಲೆ ಸಂಖ್ಯೆ: ಕವಿಪ್ರನಿನಿ/ಬಿ16/86379/2018-19 ದಿನಾಂಕ:17.12.2021.
26 ಅನುಕಂಪದ ಆಧಾರದ ನೇಮಕಾತಿಯಲ್ಲಿ  ಅರ್ಜಿದಾರರ ವಿದ್ಯಾರ್ಹತೆಗನುಗುಣವಾಗಿ ಸೂಚಿತ ಹುದ್ದೆಗಳಿಗೆ  ನೇಮಕಾತಿಗೊಳಿಸುವ ಬಗ್ಗೆ, ಸುತ್ತೋಲೆ ಸಂಖ್ಯೆ:ಕವಿಪ್ರನಿನಿ / ಬಿ103/25308/2021-22 ದಿನಾಂಕ:18.01.2022. 
27 ನಿಗಮದಲ್ಲಿ ಹುದ್ದೆಗಳನ್ನು ಭರ್ತಿ ಮಾಡುವಾಗ ರಿಕ್ತ ಸ್ಥಾನ ಅಧಾರಿತ ವರ್ಗೀಕರಣದ ಬದಲಾಗಿ ಹುದ್ದೆ ಆಧಾರಿತ ವರ್ಗೀಕರಣವನ್ನು ಅನುಸರಿಸುವ ಬಗ್ಗೆ. ಆದೇಶ ಸಂಖ್ಯೆ: ಕವಿಪ್ರನಿನಿ/ ಬಿ16/5411/1996-97 ದಿನಾಂಕ:21.01.2022.
28 ಅರೆಕಾಲಿಕ ಶುಚಿಗಾರರ ಸಂಭಾವನೆ ಮತ್ತು ನೇಮಕಾತಿಗೆ ಸಂಬಂಧಿಸಿದಂತೆ ಜಾರಿಗೊಳಿಸಲಾಗಿರುವ ಷರತ್ತುಗಳನ್ನು ಭಾಗಶಃ ಮಾರ್ಪಡಿಸುವ ಬಗ್ಗೆ. ಸಂಖ್ಯೆ: ಕವಿಪ್ರನಿನಿ/ ಬಿ14/68415/2017-18 ದಿನಾಂಕ:24.01.2022.
29 ಕೋವಿಡ್-19 ರ ಸಂಬಂಧ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಬಗ್ಗೆ,  ಆದೇಶ ಸಂಖ್ಯೆ: ಕವಿಪ್ರನಿನಿ/ಬಿ16/9457/2019-20 ದಿನಾಂಕ:05.02.2022.
30 ಕವಿಪ್ರನಿನಿ ನೌಕರಿ ಭರ್ತಿ ಮತ್ತು ಬಡತಿ ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ. ಅಧಿಸೂಚನೆ ಸಂಖ್ಯೆ:ಕವಿಪ್ರನಿನಿ /ಬಿ16/21723/2021-22 ದಿನಾಂಕ:22.02.2022.
31 ಕವಿಪ್ರನಿನಿ ನೌಕರರ ಸೇವಾ ನಿಬಂಧನೆಗಳ ಅಪೆಂಡಿಕ್ಸ್-8 ರ ಭಾಗ-1 ರಲ್ಲಿ ಗುರುತಿಸಲ್ಪಟ್ಟ ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರ ಪಟ್ಟಿಗೆ ಭಾರತೀಯ ಪ್ಯಾರಾಲಿಂಪಿಕ್ ಕಮಿಟಿ ಯನ್ನು ಸೇರಿಸುವ ಬಗ್ಗೆ.ಆದೇಶ ಸಂಖ್ಯೆ: ಕವಿಪ್ರನಿನಿ/ ಬಿ16/5411/1996-97 ದಿನಾಂಕ:25.02.2022.
32 ನೇರ ನೇಮಕಾತಿ ಹೊಂದಿರುವ ನೌಕರರ ಅಂಕಪಟ್ಟಿಗಳನ್ನು ದೃಢೀಕರಿಸಿಕೊಳ್ಳುವ ಬಗ್ಗೆ, ಸಂಖ್ಯೆ: ಕವಿಪ್ರನಿನಿ/ಬಿ102/9325 /2019-20 ದಿನಾಂಕ:28.02.2022.
33 ಸಮೂಹ ಸಿ ಮತ್ತು ಡಿ ಪದವೃಂದದ ನೌಕರರ ನೇಮಕಾತಿ/ಬಡ್ತಿ ನೀಡಲು ಅಧಿಕಾರ ಪ್ರತ್ಯಾಯೋಜಿಸಿ ಹೊರಡಿಸಲಾಗಿರುವ ನಿಗಮದ ದಿನಾಂಕ: 22.12.2020 ರ ಆದೇಶವನ್ನು ಹಿಂಪಡೆಯುತ್ತಿರುವ ಬಗ್ಗೆ. ಆದೇಶ ಸಂಖ್ಯೆ:ಕವಿಪ್ರನಿನಿ/ಬಿ16/ಬಿ5ಎ/18314/2015-16/10 ದಿನಾಂಕ:03.03.2022. 

ಇತ್ತೀಚಿನ ನವೀಕರಣ​ : 20-09-2022 03:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080